48-year-old Man Hanumantappa Rescued From An Open Well In Shivamogga | Public TV

#PublicTV #Shivamogga

ರಾತ್ರಿ ಹೋಗಿದ್ದು ಬಹಿರ್ದೆಸೆಗೆ, ಬಿದ್ದಿದ್ದು ತೆರೆದ ಬಾವಿಗೆ..!
60 ಅಡಿ ಆಳದ ಬಾವಿಗೆ ಬಿದ್ದು ಒದ್ದಾಡಿದ ಹನುಮಂತಪ್ಪ (48)
ಶಿವಮೊಗ್ಗದ ಸೊರಬ ತಾಲೂಕಿನ ಎನ್.ದೊಡ್ಡೇರಿ ಗ್ರಾಮದಲ್ಲಿ ಘಟನೆ
ಮಧ್ಯರಾತ್ರಿ 2 ಕಾರ್ಯಾಚರಣೆ ನಡೆಸಿ ಮೇಲೆತ್ತಿದ ಅಗ್ನಿಶಾಮಕ ದಳ
ಹನುಮಂತಪ್ಪಗೆ ಸಣ್ಣಪುಟ್ಟ ಗಾಯ, ಸೊರಬ ಆಸ್ಪತ್ರೆಗೆ ದಾಖಲು

Watch Live Streaming On http://www.publictv.in/live